Widgets Magazine

ಜಿಯೋಗೆ ಸೆಡ್ಡು ಹೊಡೆಯಲು ಚೀನಾ ಸಂಸ್ಥೆಯಿಂದ ಫ್ರೀ ಡೇಟಾ ಆಫರ್

mumbai| venu| Last Modified ಗುರುವಾರ, 9 ಫೆಬ್ರವರಿ 2017 (15:26 IST)
ಫ್ರೀ ಡೇಟಾ ಮೂಲಕ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ ಜಿಯೋಗೆ ಸೆಡ್ಡು ಹೊಡೆಯಲು ಭಾರತದ ಟೆಲಿಕಾಂ ಕ್ಷೇತ್ರಕ್ಕೆ ಚೀನಾ ನೆಟ್ವರ್ಕ್ ದಾಂಗುಡಿ ಇಡುತ್ತಿದೆ.

ಚೀನಾದ ಅಲಿಬಾಬಾ ಸಂಸ್ಥೆ ದೇಶದಲ್ಲಿ ಉಚಿತ ಡಾಟಾ ಯೋಜನೆ ಸಿದ್ಧಪಡಿಸಿದೆ. ಸದ್ಯ, ಭಾರತದಲ್ಲಿ ಸಾಫ್ಟ್ ವೇರ್ ಮತ್ತು ಸರ್ವಿಸ್ ಪ್ರೊವೈಡ್ ಉದ್ಯಮದಲ್ಲಿ ತೊಡಗಿರುವ ಅಲಿಬಾಬಾದ ಅಂಗ ಸಂಸ್ಥೆ ಭಾರತದ ಫ್ರೀ ಡೇಟಾ ಸೇವೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ ಎಂದು ತಿಳಿದುಬಂದಿದೆ.

ಒಂದೊಮ್ಮೆ ಅಲಿಬಾಬಾ ಸಂಸ್ಥೆ ಉಚಿತ ಡಾಟಾ ಮೂಲಕ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದ್ದೇ ಆದಲ್ಲಿ ಮತ್ತೊಂದು ಟೆಲಿಕಾಮ ಕ್ರಾಮತಿ ಶತಸಿದ್ಧ.ಇದರಲ್ಲಿ ಇನ್ನಷ್ಟು ಓದಿ :