ನವದೆಹಲಿ : ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಮತ್ತು ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಬಹುದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಇನ್ನುಮುಂದೆ ಬ್ಯಾಂಕ್ ಹೋಗಿ ಮಾಡುವ ಹಲವು ಕೆಲಸಗಳನ್ನು ಎಟಿಎಂನಿಂದಲೇ ಮಾಡಬಹುದಂತೆ. *ಎಟಿಎಂನಲ್ಲಿ ಸ್ಥಿರ ಠೇವಣಿ (ಎಫ್ಡಿ) ಇಡಬಹುದಂತೆ. ಜೊತೆಗೆ ಠೇವಣಿ ಅವಧಿ, ಮೊತ್ತ ಸೇರಿದಂತೆ ಎಲ್ಲ ಮಾಹಿತಿಯನ್ನು ಅದರಿಂದ ಪಡೆಯಬಹುದಂತೆ. * ಎಟಿಎಂ ಕೇಂದ್ರಗಳ ಮೂಲಕವೇ ತೆರಿಗೆ ಪಾವತಿ ಮಾಡಬಹುದಂತೆ. * ಕೆಲ ಎಟಿಎಂಗಳು ಹಣ