ಬೆಂಗಳೂರು: ಈ ಬಾರಿ ಗ್ರಾಹರಿಗಾಗಿ ಅಮೆಜಾನ್ ಮತ್ತಷ್ಟು ಆಕರ್ಷಕ ಆಫರ್ ಗಳನ್ನು ಹೊತ್ತು ತಂದಿದೆ. ಜನವರಿ 19ರಿಂದ 20ರವರೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ನಡೆಯಲಿದೆ.ಇನ್ನು ಅಮೆಜಾನ್ ಪ್ರೈ ಸದಸ್ಯರಿಗೆ ಈ ಆಫರ್ ಒಂದು ದಿನ ಮುಂಚಿತವಾಗಿಯೇ ಸಿಗಲಿದೆ. ಜವರಿ 18ರಂದು ಮಧ್ಯಾಹ್ನ 12 ಗಂಟೆಯಿಂದ ಗ್ರೇಟ್ ಇಂಡಿಯನ್ ಸೇಲ್ ಪಡೆಯಬಹುದಾಗಿದೆ. ಸ್ಮಾರ್ಟ್ ಫೋನ್, ಇಲೆಕ್ಟ್ರಾನಿಕ್ಸ್ ಡಿವೈಸ್ ಗಳ ಮೇಲೆ ಭರ್ಜರಿ ಆಫರ್ ಸಿಗಲಿದೆ. ತನ್ನ ಗ್ರಾಹಕರಿಗೆ ಕಡಿಮೆ ಬೆಲೆಗೆ