ಭಾರತದ ಆನ್ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಹಾಗೂ ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಖ್ಯಾತಿ ಹೊಂದಿರುವ ಅಮೆಜಾನ್ ಸಂಸ್ಥೆ ಇದೀಗ ಗ್ರಾಹಕರಿಗೆ ಹೊಸದೊಂದು ಬಂಫರ್ ಆಫರ್ ಅನ್ನು ನೀಡಿದೆ.