Widgets Magazine

ಅಮೆಜಾನ್ ಗ್ರಾಹಕರಿಗೊಂದು ಸಿಹಿಸುದ್ದಿ ಜುಲೈ 16ರಿಂದ ಪ್ರೈಂ ಡೇ ಸೇಲ್!

ನವದೆಹಲಿ| pavithra| Last Modified ಮಂಗಳವಾರ, 10 ಜುಲೈ 2018 (19:44 IST)
ನವದೆಹಲಿ: ಅಮೆಜಾನ್ ತನ್ನ ಪ್ರೈಮ್ ಗ್ರಾಹಕರಿಗೆ ಜುಲೈ 16 ಹಾಗೂ 17ರಂದು ಭಾರಿ ಮಾರಾಟ ಮೇಳವನ್ನು ಹಮ್ಮಿಕೊಂಡಿದೆ.


ಜುಲೈ 16 ಅಪರಾಹ್ನ 12 ಗಂಟೆಗೆ ಶುರುವಾಗಲಿರುವ ಈ ಸೇಲ್ಸ್, 36 ತಾಸುಗಳ ವರೆಗೂ ನಿರಂತರವಾಗಿ ಮುಂದುವರಿಯಲಿದೆ. ಮಾಸಿಕ 129 ರೂ.ಗಳಿಗೆ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ವಾರ್ಷಿಕ 999 ರೂ.ಗಳ ಪ್ಯಾಕೇಜ್ ಸಹ ಒದಗಿಸುತ್ತಿದೆ. ಅಮೆಜಾನ್ ಪ್ರೈಮ್ ಡೇ ಸೇಲ್ಸ್ ದಿನದಂದು 200ಕ್ಕೂ ಅಧಿಕ ಬ್ರಾಂಡ್‌ಗಳ ಮಾರಾಟ ಹಮ್ಮಿಕೊಳ್ಳಲಾಗಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :