ಬೆಂಗಳೂರು: ದೇಶದ ಮುಂಚೂಣಿಯಲ್ಲಿರುವ ಟೆಲಿಕಾಂ ಸಂಸ್ಥೆ ವೋಡಾಫೋನ್ ಮತ್ತಷ್ಟು ಆಕರ್ಷಕ ಪ್ಲ್ಯಾನ್ ಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ.ವೋಡಾಪೋನ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ನೂತನ ಪ್ಲ್ಯಾನ್ ಅನ್ನು ಪರಿಚಯಿಸಿದೆ. ತನ್ನ 99 ರೂ. ಪ್ಲಾನ್ ನಲ್ಲಿ ಉಚಿತ 1 ಜಿಬಿ ಡೇಟಾ ಜತೆಗೆ 100 ಎಸ್ ಎಂಎಸ್ ಉಚಿತ ನೀಡುತ್ತಿದೆ. ಇದರ ಜತೆಗೆ ಅನ್ ಲಿಮಿಟೆಡ್ ಕರೆ ಹಾಗೂ 18 ದಿನಗಳ ವ್ಯಾಲಿಡಿಟಿ ಕೂಡ ಸಿಗಲಿದೆ. ವೋಡಾಪೋನ್ ನ ಈ ಪ್ಲ್ಯಾನ್