ರಿಲಯನ್ಸ್ ಜಿಯೋದಿಂದ ಗ್ರಾಹಕರಿಗೆ ಮತ್ತೊಂದು ಆಫರ್

ನವದೆಹಲಿ, ಮಂಗಳವಾರ, 12 ನವೆಂಬರ್ 2019 (09:59 IST)

ನವದೆಹಲಿ: ಗ್ರಾಹಕರಿಗೆ ಹೆಚ್ಚು ಉಪಯೋಗವಾಗುವಂತೆ ರಿಲಯನ್ಸ್ ಜಿಯೋ 149ರೂಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಅನ್ನು ಪರಿಷ್ಕರಿಸಿದೆ.ಗ್ರಾಹಕರು 149ರೂನ ಪ್ರಿಪೇಯ್ಡ್ ಪ್ಲ್ಯಾನ್ ರೀಚಾರ್ಚ್ ಮಾಡಿಕೊಂಡರೆ 24 ದಿನದ ವ್ಯಾಲಿಡಿಟಿ ಸಿಗಲಿದೆ. ಹಾಗೇ ಜಿಯೋದಿಂದ ಜಿಯೋಗೆ ಅನ್ ಲಿಮಿಟೆಡ್ ಉಚಿತ ಕರೆ ಸೌಕೂಡ ದೊರಕಲಿದೆ. ಇನ್ನು ಈ ಪರಿಷ್ಕೃತ ಪ್ಯಾಕ್ ನಲ್ಲಿ ದಿನಕ್ಕೆ 100 ಎಸ್ ಎಂ ಎಸ್ , 1.5 ಜಿಬಿ ಡೇಟಾ ಲಭ್ಯವಿದೆ.

 

 

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಫೋಟೊ ಕಳುಹಿಸಿ ಬಂಗಾರವನ್ನು ನಿಮ್ಮದಾಗಿಸಿಕೊಳ್ಳಿ

ಬೆಂಗಳೂರು:ಆಪಲ್ ಫೋನ್ ಫೋಟೋಗ್ರಫಿಯಲ್ಲಿ ಆಸಕ್ತಿ ಇರುವವರಿಗೆ ಬಂಪರ್ ಆಪರ್ ಒಂದನ್ನು ನೀಡಿದೆ. ಐಫೋನ್ ...

news

ವಾಟ್ಸಾಪ್ ನ ಈ ಫೀಚರ್ ಬಗ್ಗೆ ನಿಮಗೆ ತಿಳಿದಿದೆಯಾ...?

ನವದೆಹಲಿ: ಇನ್ಮುಂದೆ ವಾಟ್ಸಾಪ್ ನಲ್ಲಿ ಬೇಕಾಬಿಟ್ಟಿಯಾಗಿ ಗ್ರೂಫ್ ಮಾಡಿಕೊಂಡು ಅದಕ್ಕೆ ತಮ್ಮ ಕಾಂಟ್ಯಾಕ್ಟ್ ...

news

599 ರೂ ರಿಚಾರ್ಜ್ ಪ್ಲ್ಯಾನ್ ಜೊತೆಗೆ ಭರ್ಜರಿ ಆಫರ್ ವೊಂದನ್ನು ನೀಡಿದ ಏರ್ಟೆಲ್

ನವದೆಹಲಿ : ಏರ್ಟೆಲ್ ಗ್ರಾಹಕರನ್ನು ಸೆಳೆಯಲು ರಿಚಾರ್ಜ್ ಆಫರ್ ನ ಜೊತೆಗೆ ಗ್ರಾಹಕರಿಗೆ ಜೀವ ವಿಮಾ ...

news

ಜಿಯೋಗೆ ಟಕ್ಕರ್ ನೀಡಲು 799ರೂ. ಗಳ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್

ನವದೆಹಲಿ : ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪೆನಿಗಳು ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದ್ದು, ...