ಐಫೋನ್ ಬಳಸುವವರ ಒಂದು ಸಮಸ್ಯೆ ಎಂದರೆ ಅದರಲ್ಲಿ ಡ್ಯುಯಲ್ ಸಿಮ್ ಆಯ್ಕೆ ಇಲ್ಲ ಎಂಬುದು. ಆದರೆ ಈ ಸಮಸ್ಯೆಗೆ ಆಪಲ್ ಕಂಪನಿ ಪರಿಹಾರ ಹುಡುಕಿಕೊಂಡಿದೆ. ಶೀಘ್ರದಲ್ಲೇ ಡ್ಯುಯಲ್ ಸಿಮ್ ಐಫೋನ್ಗಳು ಮಾರುಕಟ್ಟೆಗೆ ಬರಲಿವೆ. ಇದಕ್ಕೆ ಸಂಬಂಧಿಸಂತೆ ಆಪಲ್ ಕಂಪನಿ ಪೇಟೆಂಟ್ ಹಕ್ಕುಗಳನ್ನು ಪಡೆದಿದೆ.