ಹೊಸ ಜನರೇಶನ್ಗೆ ತಕ್ಕಂತೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಆಪಲ್ ಸಂಸ್ಥೆ, ತನ್ನ ಉತ್ಪನ್ನಗಳಿಗೆ ವಾಯರ್ ರಹಿತ ಚಾರ್ಜರ್ ಬೆಂಬಲವನ್ನು ನೀಡಿದೆ ಎಂದು ಹೇಳಲಾಗುತ್ತಿದೆ. ಇದರಿಂದ ವಾಯರ್ ಚಾರ್ಜರ್ ಇಲ್ಲದೇ ನಿಮ್ಮ ಆಪಲ್ ಫೋನ್ ಅನ್ನು ನೀವು ಚಾರ್ಜ್ ಮಾಡಬಹುದಾಗಿದೆ.