Widgets Magazine

ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು| ರಾಜೇಶ್ ಪಾಟೀಲ್| Last Modified ಗುರುವಾರ, 28 ಫೆಬ್ರವರಿ 2019 (13:38 IST)
ಇಂಡಿಯನ್ ರೈಲ್ವೆಯಲ್ಲಿ  ಖಾಲಿಯಿರುವ ಉದ್ಯೋಗಗಳಿಗೆ ಅರ್ಜಿ ಕರೆಯಲಾಗಿದೆ.  ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಮಾರ್ಚ್‌ 4ರಂದು, ಸಚಿವಾಲಯದ ಕಚೇರಿಯಲ್ಲಿರುವ ಖಾಲಿ ಹುದ್ದೆಗಳಿಗೆ ಮಾರ್ಚ್‌ 8ರಂದು ಮತ್ತು ಲೆವೆಲ್‌ 1 ಹುದ್ದೆಗಳಿಗೆ ಮಾರ್ಚ್‌ 12ರಂದು ವೆಬ್‌ಸೈಟ್‌ನಲ್ಲಿ ಅರ್ಜಿಗಳು ಲಭ್ಯವಾಗಲಿವೆ
ಆಸಕ್ತ ಉದ್ಯೋಗಕಾಂಕ್ಷಿಗಳು ಹೆಚ್ಚಿನ ಮಾಹಿತಿಗಾಗಿ ಆರ್‌ಆರ್‌ಬಿ ಮುಂಬಯಿ, ಅಲಹಾಬಾದ್‌, ಪಟನಾ, ಅಜ್ಮೀರ್‌, ಬೆಂಗಳೂರು, ಚೆನ್ನೈ ಇತ್ಯಾದಿ ಕೇಂದ್ರಗಳ ವೆಬ್‌ಸೈಟ್‌ಗಳನ್ನು ಸಂಪರ್ಕಿಸಬಹುದು. ಉದ್ಯೋಗಕ್ಕೆ ಅಗತ್ಯವಾರುವ ಸಂಪೂರ್ಣ ವಿವರಗಳು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಇನ್ನಷ್ಟು ಓದಿ :