ಹಿಂದೂಜಾ ಗ್ರೂಪ್ನ ಅಶೋಕ್ಲೇಲ್ಯಾಂಡ್ ಕಂಪೆನಿ ಎರಡು ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ಒಂದು ಲಘು ವಾಣಿಜ್ಯ ವಾಹನ ಪಾರ್ಟನರ್ (ಎಲ್ಸಿವಿ), ಇನ್ನೊಂದು ಮಧ್ಯಮ ದರ್ಜೆಯ ವಾಣಿಜ್ಯ ವಾಹನ ಗುರು (ಐಸಿವಿ) . ಪಾರ್ಟನರ್ ವಾಹನ ಎರಡು ವಿಧಗಳಲ್ಲಿ ಲಭ್ಯ. ಆರು ಚಕ್ರಗಳುಳ್ಳ ವಾಹನ ಬೆಲೆ ರೂ.10.59 ಲಕ್ಷ (ಎಕ್ಸ್ಶೋ ರೂಂ ಚೆನ್ನೈ), ನಾಲ್ಕು ಚಕ್ರಗಳುಳ್ಳ ವಾಹನ ಬೆಲೆ ರೂ.10.29 ಲಕ್ಷಗಳು. ಎಸಿ ಕ್ಯಾಬಿನ್ವುಳ್ಳ ಮೊದಲ ಎಲ್ಸಿವಿ