ಬೆಂಗಳೂರು: ತನ್ನ ಗ್ರಾಹಕರಿಗಾಗಿ ಬಿಎಸ್ಎನ್ ಎಲ್ ಆಕರ್ಷಕ ಪ್ರೀಪೇಯ್ಡ್ ಯೋಜನೆಯೊಂದನ್ನು ಜಾರಿಗೆ ತಂದಿದೆ. ಒಂದು ವರ್ಷ ಅವಧಿಯ ವ್ಯಾಲಿಡಿಟಿಯ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ, ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಇದರ ಜತೆಗೆ ದಿನಕ್ಕೆ 100 ಎಸ್ಎಂಎಸ್ ಉಚಿತ.