ನವದೆಹಲಿ : ಗೂಗಲ್ ಪ್ಲೇಸ್ಟೋರ್ ನಿಂದ ನಕಲಿ ಆ್ಯಪ್ ಗಳನ್ನು ತೆಗೆದುಹಾಕಿದರೂ ಕೂಡ ಮತ್ತೆ ನಕಲಿ ಆ್ಯಪ್ ಗಳು ಸೇರ್ಪಡೆಯಾಗಿದ್ದು, ಬಳಕೆದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗುತ್ತಿದೆ ಎನ್ನಲಾಗಿದೆ. ಕಂಪ್ಯೂಟರ್ ಮತ್ತು ಸ್ಮಾರ್ಟ್ಫೋನ್ಗಳ ಭದ್ರತೆ ಹಾಗೂ ಸುರಕ್ಷತೆಯನ್ನು ಒದಗಿಸುವ ಸೈಮಂಟಿಕ್ ಕಂಪೆನಿ ಈ ಬಗ್ಗೆ ಮಾಹಿತಿ ನೀಡಿದ್ದು, ಗೂಗಲ್ಗೆ ತಿಳಿಯದೆ ಕೆಲ ಆಯಪ್ಗಳು ಪಾಪ್ ಅಪ್ ಜಾಹೀರಾತಿನ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದೆ. ಆಯಪ್ ಬಳಕೆದಾರರು ಜಾಹೀರಾತಿನ ಮೇಲೆ ಕ್ಲಿಕ್ ಮಾಡುವ