ಭಾರತದಲ್ಲಿ ತನ್ನ ನೂತನ ತಂತ್ರಜ್ಞಾನ ವಿನ್ಯಾಸ ಹಾಗೂ ದರಗಳಿಂದ ಬೈಕ್ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಬಜಾಜ್ ಕಂಪನಿಯು ಇದೀಗ ಹೊಸ ವರ್ಷಕ್ಕೆ ಪ್ರಸ್ತುತವಾಗಿ ಮಾರುಕಟ್ಟೆಯಲ್ಲಿರುವ ಕೆಲವು ಬೈಕ್ಗಳ ವಿನ್ಯಾಸವನ್ನು ಮಾರ್ಪಡಿಸಿ ಮಾರುಕಟ್ಟೆಗೆ ಬಿಡಲು ಮುಂದಾಗಿದೆ. ಈಗಾಗಲೇ ಬಜಾಜ್ ಡಿಸ್ಕವರ್ 110 ಅನ್ನು ಬಿಡುಗಡೆ ಮಾಡಿರುವ ಕಂಪನಿ ತನ್ನ ಬಹು ಬೇಡಿಕೆಯ ಅವೆಂಜರ್ ಆವೃತ್ತಿಯನ್ನು ಮಾರ್ಪಡಿಸಲು ಮುಂದಾಗಿದ್ದು ಅದರ ವೈಶಿಷ್ಟ್ಯಗಳು ಏನೆಂಬುದು ನಿಮಗಾಗಿ ಇಲ್ಲಿದೆ. ಭಾರತದ ಮಾರುಕಟ್ಟೆಯಲ್ಲಿ