ನವದೆಹಲಿ : ಸರ್ಕಾರಿ ರಜೆ ಹಾಗೂ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಬ್ಯಾಂಕುಗಳ ಬಾಗಿಲು ಮುಚ್ಚಲಿದೆ. ಡಿಸೆಂಬರ್ 21ರಿಂದ 26ರ ವರೆಗೆ ಅದರಲ್ಲಿ ಡಿಸೆಂಬರ್ 24 ರಂದು ಹೊರತುಪಡಿಸಿ ಉಳಿದ ಐದು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಸರಣಿ ರಜೆಗಳಿಂದಾಗಿ ಎಟಿಎಂಗಳಲ್ಲಿ ನಗದು ಕೊರತೆ ಉಂಟಾಗುವ ಸಂಭವ ಹೆಚ್ಚಿದೆ. ವೇತನ ಪರಿಷ್ಕರಣೆ