ನವದೆಹಲಿ: ನಿಮ್ಮಲ್ಲಿ ಚಿಂದಿ ಆದ ಅಥವಾ ಕೊಳೆಯಾದ 200 ಅಥವಾ 2000 ರೂ. ನೋಟುಗಳಿವೆಯೇ? ಹಾಗಿದ್ದರೆ ಇನ್ನು ನಿಮಗೆ ಕಷ್ಟ ಗ್ಯಾರಂಟಿ!ಇಂತಹ ನೋಟುಗಳಿದ್ದರೆ ಬ್ಯಾಂಕ್ ಗೆ ಹೋಗಿ ಹೊಸ ನೋಟು ಬದಲಾಯಿಸಿ ಪಡೆದುಕೊಳ್ಳಬಹುದಿತ್ತು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮದ ಪ್ರಕಾರ ಇನ್ನು ಅದು ಸಾಧ್ಯವಿಲ್ಲ. ಹಾಗಂತ ಮಾಧ್ಯಮ ವರದಿಯೊಂದು ಹೇಳಿದೆ.2009 ರ ನಿಯಮಾವಳಿಯ ಪ್ರಕಾರ ಇನ್ನು ಬ್ಯಾಂಕ್ ಗಳು ಹರಿದ 1,2,5,10,20, 50,100, 500, 1000