ನವದೆಹಲಿ : ನಾವು ಮುದುಕರಾದ ಮೇಲೆ ಹೇಗೆ ಕಾಣಬಹುದು ಎಂಬ ಕುತೂಹಲ ಹಲವಲ್ಲಿರುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೇಸ್ ಆಪ್ ಬಂದಿದ್ದು, ಇದು ಈಗ ಬಾರೀ ಸುದ್ದಿಯಾಗಿದೆ. ಹೌದು. ಫೇಸ್ ಆಪ್ ಮೊಬೈಲ್ ಅಪ್ಲಿಕೇಶನ್ ನಲ್ಲಿ ವಿಭಿನ್ನ ಫಿಲ್ಟರ್ ಗಳು ಹಾಗೂ ವೈಶಿಷ್ಟ್ಯಗಳನ್ನು ಬಳಸಿ ವ್ಯಕ್ತಿ ಫೋಟೋವನ್ನು ಎಡಿಟ್ ಮಾಡಲಾಗುವುದು. ಈ ಆ್ಯಪ್ ಬಳಸಿ ನಮ್ಮ ಮುಖವನ್ನು 60 ವರ್ಷಗಳ ಬಳಿಕ ಹೇಗಿರುತ್ತದೆ ಎಂದು ಅಂದಾಜು