ನವದೆಹಲಿ : ಟಿಕ್ ಟಾಕ್ ಆಯಪ್ ನಲ್ಲಿ ಬಳಕೆದಾರರಿಗೆ ತಿಳಿಯದಂತೆ ಡೇಟಾವನ್ನು ಕದಿಯುವ ಮೋಸದ ಜಾಲವೊಂದು ಪತ್ತೆಯಾಗಿದೆ ಎಂಬುದಾಗಿ ತಿಳಿದುಬಂದಿದೆ. ಟಿಕ್ಟಾಕ್ ನಕಲಿ ಫೋಟೋಗಳನ್ನು ಬಳಸಿ ಖಾತೆಗಳನ್ನು ತೆರೆಯಲಾಗುತ್ತದೆ. ಬಳಕೆದಾರರು ಈ ಖಾತೆಗಳ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದಂತೆ ವಯಸ್ಕರ ಡೇಟಿಂಗ್, ಅಶ್ಮೀಲ ಡೇಟಿಂಗ್ ಸೈಟ್ಗೆ ಕರೆದೊಯ್ಯುತ್ತದೆ. ವೆಬ್ಸೈಟ್ನಲ್ಲಿ ಅಡಕವಾಗಿರುವ ಫೋಟೋ, ವಿಡೀಯೋವನ್ನು ನೋಡಲು ಮುಂದಾದರೆ ಹಣ ಪಾವತಿ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರ ಮಾಹಿತಿ ಸೋರಿಕೆಯಾಗುತ್ತದೆ. ಅಲ್ಲದೇ ಹಣ ಪಾವತಿಸಿದ