ಮೊಬೈಲ್ ಸ್ಫೋಟಗೊಂಡಿದ್ದು ಹೇಗೆಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ. ಚಾರ್ಜಿಂಗ್ ಮಾಡುವಾಗ ಮಾತನಾಡುತ್ತಿದ್ದ ಯುವಕ ಮೊಬೈಲ್ ಸ್ಫೋಟಗೊಂಡು ಮುಖ ಸುಟ್ಟುಕೊಂಡ ಘಟನೆ ಈ ಸಂಭವಿಸಿದೆ.