ಮುಂಬರುವ ಕೆಲವೇ ತಿಂಗಳುಗಳಲ್ಲಿ 4ಜಿಗಿಂತ ಮೂರು ಪಟ್ಟು ಡೇಟಾ ವೇಗದ ಅನುಭವ ಪಡೆಯಲು ಬೆಂಗಳೂರು ನಾಗರಿಕರಿಗೆ ಸುವರ್ಣಾವಕಾಶ ಒದಗಿ ಬಂದಿದೆ ಎಂದು ಏರ್ಟೆಲ್ ಮೂಲಗಳು ತಿಳಿಸಿವೆ. 5 ಜಿ ತಂತ್ರಜ್ಞಾನವನ್ನು ನಗರದಲ್ಲಿ ಪ್ರಾರಂಭಿಸಲು ಏರ್ಟೆಲ್ ಸಿದ್ದತೆ ಆರಂಭಿಸಿದ್ದು, 5ಜಿ ತಂತ್ರಜ್ಞಾನವನ್ನು ಹೊಂದಿರುವ ದೇಶದಲ್ಲಿಯೇ ಮೊದಲನೇ ನಗರ ಎನ್ನುವ ಗೌರವಕ್ಕೆ ಪಾತ್ರವಾಗಲಿದೆ. ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಏರ್ಟೆಲ್ ಸಂಸ್ಥೆ ತನ್ನ ಬೃಹತ್ ಮಲ್ಟಿಪಲ್-ಇನ್ಪುಟ್ ಮಲ್ಟಿ-ಔಟ್ಪುಟ್ (ಬೃಹತ್ MIMO)