ಜಿಯೋ ಕಡೆಯಿಂದ ಗ್ರಾಹಕರಿಗೆ 19 ರೂ. 52 ರೂ.ಗಳ ಹೊಸ ಪ್ರೀಪೇಯ್ಡ್ ಆಫರ್

ಬೆಂಗಳೂರು, ಸೋಮವಾರ, 15 ಏಪ್ರಿಲ್ 2019 (09:17 IST)

ಬೆಂಗಳೂರು : ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ 19 ರೂ. 52 ರೂ.ಗಳ ಹೊಸ ಪ್ರೀಪೇಯ್ಡ್ ಆಫರ್ ನೀಡಿದೆ.


19 ರೂ. ಪ್ಯಾಕ್‌ ಕೇವಲ ಒಂದು ದಿನದ ಅವಧಿಗೆ ನೀಡಲಾಗುತ್ತಿದ್ದು, ಈ ಪ್ಲಾನ್‌ ನಲ್ಲಿ 150 ಎಂಬಿ ಡೇಟಾ, ಅನ್‌ ಲಿಮಿಟೆಡ್ ಕರೆ ಹಾಗೂ 23 ಎಸ್‌ಎಂಎಸ್‌ ನೀಡಲಾಗುತ್ತದೆ. ಇದರೊಂದಿಗೆ ಜಿಯೋ ಆಪ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ.


ಇನ್ನು 52 ರೂ. ಪ್ಲಾನ್‌ನಲ್ಲಿ ಏಳು ದಿನದ ವ್ಯಾಲಿಡಿಟಿ ನೀಡಲಾಗಿದ್ದು,‌ ಈ ಪ್ಲಾನ್‌ ನಡಿ ಪ್ರತಿನಿತ್ಯ 150 ಎಂಬಿ ರೀತಿಯಲ್ಲಿ ಒಟ್ಟು 1.05 ಜಿಬಿ ಡೇಟಾ ನೀಡಲಾಗುತ್ತಿದೆ. ಇದರೊಂದಿಗೆ ಅನ್‌ ಲಿಮಿಟೆಡ್ ಕರೆ, 70 ಎಸ್‌ಎಂಎಸ್ ಹಾಗೂ ಉಚಿತ ಜಿಯೋ ಆಪ್ ಸರ್ವೀಸ್ ನೀಡಲಾಗಿದೆ ಎಂದು ವೆಬ್‌ ಸೈಟ್ ಪ್ರಕಟಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಫೋರ್ಬ್ಸ್ ವಲ್ಡ್ರ್ಸ್ ಬೆಸ್ಟ್ ಬ್ಯಾಂಕ್ ಸರ್ವೇಯಲ್ಲಿ ಯಾವ ಬ್ಯಾಂಕ್ ಗೆ ಎಷ್ಟನೇ ಸ್ಥಾನ ಗೊತ್ತಾ?

ನವದೆಹಲಿ : ಫೋರ್ಬ್ಸ್ ಕಂಪನಿಯು ಸ್ಟಾಟಿಸ್ಟ ಎಂಬ ಕಂಪನಿ ಜೊತೆ ಸೇರಿ ಫೋರ್ಬ್ಸ್ ವಲ್ಡ್ರ್ಸ್ ಬೆಸ್ಟ್ ...

news

ಡೆಬಿಟ್ ಕಾರ್ಡ್ ನಿಂದ ಹಣ ಡ್ರಾ ಮಾಡಲು ಮಿತಿ ಹೇರಿದ ಎಸ್‌.ಬಿ.ಐ

ನವದೆಹಲಿ : ಡೆಬಿಟ್ ಕಾರ್ಡ್ ಬಳಕೆದಾರರು ಪ್ರತಿ ನಿತ್ಯ ಹಣ ಪಡೆದುಕೊಳ್ಳುವುದಕ್ಕೆ ಮಿತಿ ಹೇರುವುದರ ಮೂಲಕ ...

news

ಖಾತೆ ಹೊಂದಿರದಿದ್ದರೂ ಈ ಬ್ಯಾಂಕ್ ನಲ್ಲಿ ಸಿಗುತ್ತೆ ಎಟಿಎಂ ಕಾರ್ಡ್

ಬೆಂಗಳೂರು : ಸಾಮಾನ್ಯವಾಗಿ ಬ್ಯಾಂಕ್ ಗಳು ಖಾತೆ ಹೊಂದಿದ ಗ್ರಾಹಕರಿಗೆ ಮಾತ್ರ ಎಟಿಎಂ ಕಾರ್ಡ್ ನೀಡುತ್ತದೆ. ...

news

ಬ್ಯಾಂಕ್ ಉದ್ಯೋಗ ಮಾಡಬೇಕೆಂದು ಬಯಸುವವರಿಗೆ ಇಲ್ಲಿದೆ ಸಿಹಿಸುದ್ದಿ

ಬೆಂಗಳೂರು : ಬ್ಯಾಂಕ್ ಉದ್ಯೋಗ ಮಾಡಬೇಕೆಂದು ಬಯಸುವವರಿಗೆ ಬ್ಯಾಂಕ್ ವಲಯದಿಂದ ಸಿಹಿಸುದ್ದಿ. ಅದೇನೆಂದರೆ ...