ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ, ಪ್ರಸಕ್ತ ಸಾಲಿನ ಫೆಬ್ರುವರಿ ತಿಂಗಳಲ್ಲಿ ಹೊಸ ವೈಯರ್ಲೆಸ್ ಸಂಪರ್ಕ ನೀಡುವಲ್ಲಿ 1.67 ಪ್ರತಿಶತ ಹೆಚ್ಚಳ ಕಂಡಿದ್ದು, ಖಾಸಗಿ ಮೊಬೈಲ್ ಸಂಸ್ಥೆಗಳನ್ನು ಹಿಂದೆ ಹಾಕಿದೆ.