ನವದೆಹಲಿ: ಖಾಸಗಿ ಸ್ವಾಮ್ಯತ್ವದ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೆಗಿಳಿದಿರುವ ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ಸಂಸ್ಥೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. 84 ದಿನಗಳಿಗೆ ಪ್ರತಿ ದಿನ ಅನಿಯಮಿತ 3 ಜಿ ಅಥವಾ 4 ಜಿ ಡಾಟಾ ಹಾಗೂ ಕರೆ, ಉಚಿತ 100 ಎಸ್ ಎಂಎಸ್ ಆಫರ್ ಒಂದನ್ನು ಬಿಎಸ್ ಎನ್ಎಲ್ ಹೊರಬಿಟ್ಟಿದೆ. ಇದಕ್ಕಾಗಿ 1099 ರೂ. ಪಾವತಿಸಬೇಕು.ಅಂದರೆ ಪ್ರತಿ ದಿನಕ್ಕೆ ಸುಮಾರು 13 ರೂ. ಗಳಷ್ಟು ಪಾವತಿಸಿದರೆ ಈ ಎಲ್ಲಾ