399 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದ ಬಿ.ಎಸ್‌.ಎನ್‌.ಎಲ್

ನವದೆಹಲಿ, ಗುರುವಾರ, 17 ಜನವರಿ 2019 (07:09 IST)

ನವದೆಹಲಿ : ಜಿಯೋದ 399 ಪ್ಲಾನ್ ಗೆ ಟಕ್ಕರ್ ನೀಡಲು ಬಿ.ಎಸ್‌.ಎನ್‌.ಎಲ್. ತನ್ನ 399 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ.


ಬಿ.ಎಸ್‌.ಎನ್‌.ಎಲ್.   ಆಗಸ್ಟ್ 26,2018 ರಲ್ಲಿ  ಈ ಪ್ಲಾನ್ ಶುರು ಮಾಡಿದೆ. ಈ ಮೊದಲು ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1 ಜಿಬಿ ಡೇಟಾ ಸಿಗುತ್ತಿತ್ತು. ಆದರೆ ಈಗ ಬದಲಾವಣೆಯಾದ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 3.21 ಜಿಬಿ ಡೇಟಾ ಸಿಗಲಿದೆ. 


ಈ ಪ್ಲಾನ್ 74 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು,ಇದರಲ್ಲಿ  ಅನಿಯಮಿತ ಕರೆ ಸೌಲಭ್ಯದ ಜೊತೆ ಪ್ರತಿ ದಿನ 100 ಎಸ್‌ಎಂಎಸ್ ಸಿಗಲಿದೆ. ಆದರೆ ಬಿ.ಎಸ್‌.ಎನ್‌.ಎಲ್. ನ ಈ ಪ್ಲಾನ್ 3ಜಿ ಮತ್ತು 2ಜಿ ನೆಟ್ ವರ್ಕ್ ಗೆ ಮಾತ್ರ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಅಟಲ್ ಪೆನ್ಷನ್ ಯೋಜನೆ (ಎಪಿಐ): ಕೇವಲ 210 ರೂ ತಿಂಗಳ ಹೂಡಿಕೆಯೊಂದಿಗೆ 60 ಸಾವಿರ ಪಿಂಚಣಿ

ಕಳೆದ 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಟಲ್ ಪಿಂಚಣಿ ಯೋಜನೆ (ಎಪಿವೈ)ಯನ್ನು ...

news

ಬಡವರಿಗಾಗಿ ಎಸ್.ಬಿ.ಐ. ಜಾರಿಗೆ ತಂದಿದೆ ಈ ಹೊಸ ಯೋಜನೆ

ನವದೆಹಲಿ : ಬಡವರು ಉಳಿತಾಯ ಖಾತೆ ಹೊಂದಿರಬೇಕು ಎಂಬ ಉದ್ದೇಶದಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ...

news

ಐಫೋನ್ ವಾಟ್ಸಪ್‌ನಲ್ಲಿ 3ಡಿ, ಟಚ್, ಚಿತ್ರಗಳಿಗೆ ಸ್ಟೀಕರ್‌ ಸೇರಿದಂತೆ ಮತ್ತಷ್ಟು ವೈಶಿಷ್ಟತೆಗಳು

ವಾಟ್ಸಪ್‌ ಬೇಟಾ ಐಓಎಸ್ ಆವೃತ್ತಿ 2.19.10.21 ಲಭ್ಯವಿದ್ದು ಅದರಲ್ಲಿ ಚಿತ್ರಗಳಿಗೆ, ವಿಡಿಯೋಗಳಿಗೆ ...

news

ಚಾಟ್‌ಗಳನ್ನು ಸಂರಕ್ಷಿಸಲು ವಾಟ್ಸಪ್‌ನಿಂದ ಬೆರಳಚ್ಚು ದೃಢೀಕರಣ ಸೌಲಭ್ಯ

ಆಂಡ್ರ್ಯಾಡ್ ಫೋನ್‌ಗಳಲ್ಲಿ ವಾಟ್ಸಪ್‌ ಬೇಟಾದಿಂದ ಬೆರಳಚ್ಚು ಧೃಡಿಕರಣ ವ್ಯವಸ್ಥೆ ಶೀಘ್ರದಲ್ಲಿಯೇ ಜಾರಿಗೆ ...