ನವದೆಹಲಿ: ಪ್ರಸಕ್ತ ತಿಂಗಳ ಆರಂಭದಲ್ಲಿ ಬಿರುಗಾಳಿಯಂತೆ ಟೆಲಿಕಾಂ ಕ್ಷೇತ್ರವನ್ನು ಪ್ರವೇಶಿಸಿದ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ನೆಟ್ವರ್ಕ್, ಉಚಿತ ವೈಸ್ ಕಾಲ್ ಮತ್ತು ಕಡಿಮೆ ದರದ ಡೇಟಾ ನೀಡುವ ಮೂಲಕ ಎದುರಾಳಿ ಕಂಪೆನಿಗಳಿಗೆ ಆಘಾತ ಮೂಡಿಸಿದೆ.