Widgets Magazine

ಬಿಎಸ್ಎನ್ಎಲ್ ನೀಡಿದ ಮತ್ತೊಂದು ಭರ್ಜರಿ ಕೊಡುಗೆ! ಗ್ರಾಹಕನಿಗೆ ಲಾಭವೋ ಲಾಭ!

ನವದೆಹಲಿ| Krishnaveni| Last Modified ಗುರುವಾರ, 15 ಫೆಬ್ರವರಿ 2018 (09:25 IST)
ನವದೆಹಲಿ: ಮೊನ್ನೆಯಷ್ಟೇ 1099 ರೂ.ಗಳ ಭರ್ಜರಿ ಆಫರ್ ಕೊಟ್ಟಿದ್ದ ಬಿಎಸ್ಎನ್ಎಲ್ ಮತ್ತೊಂದು ಭರ್ಜರಿ ಆಫರ್ ಹೊರ ಬಿಟ್ಟಿದೆ.


ರಿಲಯನ್ ಜಿಯೋಗೆ ಸೆಡ್ಡು ಹೊಡೆಯಲು ಬಿಎಸ್ಎನ್ಎಲ್ ಹೊಸ ಪ್ರಿಪೈಡ್ ಪ್ಲ್ಯಾನ್ ಹೊರ ತಂದಿದ್ದು 365 ದಿನಗಳ ಪ್ಲ್ಯಾನ್ ಇದಾಗಿದೆ. ಕೇವಲ 999 ರೂ.ಗೆ 365 ದಿನಗಳಿಗೆ ಪ್ರತಿ ನಿತ್ಯ 1 ಜಿ ಬಿ ಡಾಟಾ
ಮತ್ತು 181 ದಿನಗಳಿಗೆ ಉಚಿತ ಕರೆ ಸೌಲಭ್ಯ ಇರಲಿದೆ.


ಆದರೆ ಈ ಹೊಸ ಯೋಜನೆ ಈಶಾನ್ಯ ಭಾರತ ಮತ್ತು ಅಸ್ಸಾಂ, ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ಈ ಯೋಜನೆ ಇರಲ್ಲ. ಆದರೆ ನಮ್ಮ ರಾಜ್ಯದ ಗ್ರಾಹಕರು ಈ ಬಂಪರ್ ಯೋಜನೆಯ ಲಾಭ ಪಡೆಯಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :