ನೆರೆ ಸಂತ್ರಸ್ತರ ನೆರವಿಗೆ ನಿಂತ ಬಿ.ಎಸ್.ಎನ್.ಎಲ್. ನಿಂದ ಭರ್ಜರಿ ಆಫರ್

ನವದೆಹಲಿ, ಭಾನುವಾರ, 11 ಆಗಸ್ಟ್ 2019 (12:02 IST)

ನವದೆಹಲಿ : ರಾಜ್ಯದಾದ್ಯಂತ ಪ್ರವಾಹ ಪರಿಸ್ಥಿತಿ ಎದುರಾದ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ನೆರೆ ಸಂತ್ರಸ್ತಗಾಗಿ ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.
ಮಹಾಮಳೆಗೆ ಸಿಲುಕಿ ರಾಜ್ಯದ ಕೆಲವೆಡೆ ಜನರು ಅಪಾಯದ ಪರಿಸ್ಥಿತಿಯಲ್ಲಿದ್ದು, ಅವರನ್ನು ರಕ್ಷಿಸಲು ರಕ್ಷಣಾ ಪಡೆಗಳು ಹರಸಾಹಸ ಮಾಡುತ್ತಿದ್ದಾರೆ. ಈ ನಡುವೆ ಇದೀಗ ನೆರೆ ಸಂತ್ರಸ್ತರ ನೆರವಿಗೆ ನಿಂತ ಬಿ.ಎಸ್.ಎನ್.ಎಲ್. ನೆರೆ ಸಂತ್ರಸ್ತರಿಗೆ ಅನುಕೂಲವಾಗುವಂತೆ ಒಂದು ವಾರಗಳ ಕಾಲ ಉಚಿತ ಮಿತಿ ರಹಿತ ಕರೆಗಳ. ಆಫರ್ ನ್ನು ನೀಡಿದೆ.


ಪ್ರವಾಹಪೀಡಿತ ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಯಾದಗಿರಿ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ತನ್ನ ಗ್ರಾಹಕರಿಗಾಗಿ ಪ್ರತಿದಿನ 100 ಉಚಿತ ಎಸ್‌ಎಂಎಸ್ ಜೊತೆಗೆ 1ಜಿಬಿ ಡೇಟಾ ನೀಡಲಿದೆ. ಅಲ್ಲದೆ ಇತರೆ ಮೊಬೈಲ್ ನಂಬರ್ ಗೆ ಪ್ರತಿ ದಿನ 20 ನಿಮಿಷ ಉಚಿತ ಕರೆ ಮಾಡಬಹುದಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಸೆಲೆಬ್ರಿಟಿ ಹಾಗೂ ಕಂಪೆನಿಗಳು ತಪ್ಪು ಜಾಹೀರಾತು ನೀಡಿದರೆ ಶಿಕ್ಷೆ ಖಚಿತ

ನವದೆಹಲಿ : ಜನರನ್ನು ದಿಕ್ಕು ತಪ್ಪಿಸುವಂತಹ ಜಾಹೀರಾತುಗಳನ್ನು ಮಾಡಿದರೆ , ಅದರಲ್ಲಿ ನಟಿಸಿದ ಸೆಲೆಬ್ರಿಟಿ ...

news

ಕ್ವಾಲಂ ಪ್ರೊಸೆಸರ್ ಬಳಸುತ್ತಿರುವ ಈ ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್

ನವದೆಹಲಿ : ಇತ್ತೀಚೆಗಷ್ಟೇ ಸ್ಮಾರ್ಟ್‌ ಫೋನ್‌ ಗಳಿಗೆ ಮಾಲ್ವೇರ್ ವೈರಸ್ ಗಳಿಂದ ಸಮಸ್ಯೆ ಎದುರಾಗಿದೆ ...

news

ಗ್ರಾಹಕರಿಗೆ ವೋಡಾಫೋನ್ ಕಡೆಯಿಂದ ಬಂಪರ್ ಆಫರ್!

ನವದೆಹಲಿ : ವೋಡಾಫೋನ್ ಗ್ರಾಹಕರನ್ನು ಸೆಳೆಯಲು ತನ್ನ 225 ರೂ.ಗಳ ಪ್ರಿಪೇಯ್ಡ್​ ರಿಚಾರ್ಜ್​ ಪ್ಲಾನ್​ ನ್ನು ...

news

'ನ್ಯಾಷನಲ್​​ ಶಾಪಿಂಗ್​ ಡೇಸ್​' ಸೇಲ್​ ‘ ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ ಫ್ಲಿಪ್​ಕಾರ್ಟ್

ನವದೆಹಲಿ : ಜನಪ್ರಿಯ ಆನ್ ಲೈನ್ ತಾಣವಾದ ಫ್ಲಿಪ್​ಕಾರ್ಟ್​ ತನ್ನ ಗ್ರಾಹಕರಿಗಾಗಿ 'ನ್ಯಾಷನಲ್​​ ಶಾಪಿಂಗ್​ ...