ಬೆಂಗಳೂರು : ಜಿಯೋ, ವೋಡಾಫೋನ್, ಏರ್ಟೆಲ್ ಪ್ಲಾನ್ ಗಳಿಗೆ ಟಕ್ಕರ್ ನೀಡಲು ಬಿಎಸ್ಎನ್ಎಲ್ ನ 78 ರೂಪಾಯಿಯ ಅಗ್ಗದ ಪ್ಲಾನ್ ವೊಂದನ್ನು ಶುರುಮಾಡಿದೆ. ಬಿಎಸ್ಎನ್ಎಲ್ 78 ರೂಪಾಯಿ ಈ ಪ್ಲಾನ್ 10 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಗ್ರಾಹಕರಿಗೆ 2ಜಿಬಿ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ನೀಡ್ತಿದೆ. 2ಜಿಬಿ ಡೇಟಾ ಮುಗಿಯುತ್ತಿದ್ದಂತೆ ಗ್ರಾಹಕರಿಗೆ 80 ಕೆಬಿಪಿಎಸ್ ವೇಗದಲ್ಲಿ ಉಚಿತ ಡೇಟಾ ಲಭ್ಯವಾಗಲಿದೆ. ಮಾಹಿತಿ ಪ್ರಕಾರ ಈ ಪ್ಲಾನ್ ನಲ್ಲಿ 2ಜಿ