ಬೆಂಗಳೂರು : ಬಿ.ಎಸ್.ಎನ್.ಎಲ್. ತನ್ನ ಗ್ರಾಹಕರಿಗಾಗಿ ಇದೀಗ STV46 ಬಂದ್ ಮಾಡಿ 56 ರೂಪಾಯಿಯ ಹೊಸ ಯೋಜನೆಯನ್ನು ಶುರು ಮಾಡಿದೆ. ಬಿ.ಎಸ್.ಎನ್.ಎಲ್. ಕಂಪೆನಿ ಈ ಮೊದಲು 46 ರೂ.ಗಳ ಪ್ಲಾನ್ ನನ್ನು ಶುರು ಮಾಡಿದ್ದು ಈ ಪ್ಲಾನ್ ನಲ್ಲಿ ಪ್ರತಿ ದಿನ 1ಜಿಬಿ ಡೇಟಾ ಲಭ್ಯವಾಗುತ್ತಿದ್ದು, ಇದು 2 ದಿನಗಳ ಮಾನ್ಯತೆ ಹೊಂದಿತ್ತು. ಆದರೆ ಇದೀಗ ಕಂಪನಿ STV46 ಬಂದ್ ಮಾಡುವ ಘೋಷಣೆ ಮಾಡಿ, ಅದರ ಬದಲು 56 ರೂಪಾಯಿಗಳ