ಈ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕದ ಅಂಕಿಅಂಶವನ್ನು ಬಿಎಸ್ಎನ್ಎಲ್ ಬಿಡುಗಡೆ ಮಾಡಿದ್ದು, ನಷ್ಟ ಕಡಿಮೆಯಾಗಿರುವುದು ಕಂಡುಬಂದಿದೆ. ಹಿಂದಿನ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ರು. 6,121 ಕೋಟಿಯಿದ್ದ ನಷ್ಟ ರು. 4890 ಕೋಟಿಗೆ ಇಳಿದಿದೆ. ಹಿಂದಿನ ವರ್ಷದಲ್ಲಿ ರು. 18,314.9 ಕೋಟಿಯಿದ್ದ ಸೇವೆಯಿಂದ ಗಳಿಸಲಾದ ಆದಾಯವು ಶೇ. 5.8ರಷ್ಟು ಹೆಚ್ಚಾಾಗಿದ್ದು, ರು. 19,379.6 ಕೋಟಿ ತಲುಪಿದೆ. ಇತರೆ ಆದಾಯದಲ್ಲಿ ಶೇ. 42ರಷ್ಟು ಏರಿಕೆಯಾಗಿದೆ. ರು. 20,290 ಕೋಟಿಯಿದ್ದ