ಟೆಲಿಕಾಂ ಕಂಪನಿಗಳು ಈಗ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಗೆ ಅನೇಕ ಆಫರ್ಗಳನ್ನು ಪ್ರಕಟಿಸಿವೆ. ಇದೀಗ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಹ ತನ್ನ ಗ್ರಾಹಕರಿಗೆ ಕೇವಲ ರೂ.144ಕ್ಕೆ ಅನಿಯಮಿತ ಕರೆಗಳ ಯೋಜನೆ ಪ್ರಕಟಿಸಿದೆ.