ನವದೆಹಲಿ : ಓಣಂ ಹಬ್ಬದ ಪ್ರಯುಕ್ತ ಸರ್ಕಾರಿ ಸ್ವಾಮ್ಯದ ಬಿಎಸ್.ಎನ್.ಎಲ್. ಓಣಂ ಸ್ಮಾರ್ಟ್ ಪ್ಲಾನ್ ಎಂದು ಹೆಸರಿನ ಹೊಸ ಪ್ರಿಪೇಯ್ಡ್ ಪ್ಲಾನ್ ನ್ನು ಪರಿಚಯಿಸಿದೆ. ಬಿಎಸ್.ಎನ್.ಎಲ್. ನ ಈ ಓಣಂ ಸ್ಮಾರ್ಟ್ ಪ್ಲಾನ್ ನಲ್ಲಿ ಗ್ರಾಹಕರು 234 ರೂಪಾಯಿ ರಿಚಾರ್ಜ್ ಮಾಡಿದರೆ 90GB ಡೇಟಾ ಉಚಿತವಾಗಿ ದೊರೆಯಲಿದೆ. ಜೊತೆಗೆ ಗ್ರಾಹಕರಿಗೆ ದಿನಕ್ಕೆ 250 ನಿಮಿಷಗಳ ಉಚಿತ ಕರೆಯನ್ನು ನೀಡುತ್ತಿದೆ. ಅಲ್ಲದೇ ಪ್ರತಿ ದಿನ 100SMSಗಳನ್ನು ಉಚಿತವಾಗಿ ಸಿಗಲಿದ್ದು, ಇದು 30