ಬೆಂಗಳೂರು : ಬಿ.ಎಸ್.ಎನ್.ಎಲ್ ಸಂಸ್ಥೆ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ತನ್ನ 899 ರೂ. ಬೆಲೆಯ ಪ್ಲಾನ್ ಅನ್ನು ಸಡಿಲಗೊಳಿಸಿದೆ. ಬಿ.ಎಸ್.ಎನ್.ಎಲ್ ಗ್ರಾಹಕರಿಗಾಗಿ ತನ್ನ 899 ರೂ. ಬೆಲೆಯ ಪ್ಲಾನ್ ಅನ್ನು ಸಡಿಲಗೊಳಿಸಿ 799 ರೂ. ಗೆ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಗ್ರಾಹಕರಿಗೆ 100 ರೂ. ಡಿಸ್ಕೌಂಟ್ ನೀಡುತ್ತಿದೆ. ಈ ನೂತನ ಪ್ಲಾನ್ ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶದವರಿಗೆ ಮಾತ್ರ ಲಭ್ಯವಿದೆ. ಈ 799 ರೂ. ಪ್ರಿಪೇಯ್ಡ್ ಪ್ಲಾನ್