ನವದೆಹಲಿ : ಬಿ.ಎಸ್.ಎನ್.ಎಲ್ ಗ್ರಾಹಕರಿಗೊಂದು ಸಿಹಿಸುದ್ದಿ. ಧನಲಕ್ಷ್ಮಿ ಯೋಜನೆಯಡಿ ತನ್ನ ಗ್ರಾಹಕರಿಗೆ ರಿಯಾಯಿತಿ ಕೊಡುಗೆಯನ್ನು ಬಿ.ಎಸ್.ಎನ್.ಎಲ್ ಘೋಷಿಸಿದೆ. ಈ ಮೂಲಕ ಪ್ರಸ್ತುತ ಬಿಲ್ ಪಾವತಿಸುವ ಅಥವಾ ಒಂದೇ ತಿಂಗಳು ಬಾಕಿ ಉಳಿದ ಎಲ್ಲಾ ಸೇವೆಗಳ ಬಿಲ್ ಪಾವತಿಸುವ ಗ್ರಾಹಕರಿಗೆ ಶೇ 1 ರಷ್ಟು (ಜಿ.ಎಸ್.ಟಿ ಹೊರತುಪಡಿಸಿ) ರಿಯಾಯಿತಿ ಸಿಗಲಿದ್ದು, ಆಯುಧಪೂಜೆಯಿಂದ ದೀಪಾವಳಿ ತನಕ ಈ ಯೋಜನೆಯ ಲಾಭ ಪಡೆಯಬಹುದು ಎಂದು ಬಿ.ಎಸ್.ಎನ್.ಎಲ್ ತಿಳಿಸಿದೆ. ಅಕ್ಟೋಬರ್ 18 ರಿಂದ ನವೆಂಬರ್ 7ರೊಳಗಿನ