ನವದೆಹಲಿ : ವೋಡಾಫೋನ್ ಗ್ರಾಹಕರನ್ನು ಸೆಳೆಯಲು ತನ್ನ 225 ರೂ.ಗಳ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ನ್ನು ಪರಿಷ್ಕರಿಸಿ ಗ್ರಾಹಕರಿಗೆ ಹೆಚ್ಚುವರಿ ಡೇಟಾವನ್ನು ನೀಡಲು ಮುಂದಾಗಿದೆ. ಇದಕ್ಕೂ ಮೊದಲು ವೋಡಾಫೋನ್ ತನ್ನ 225 ರೂ.ಗಳ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಎಸ್ ಟಿಡಿ ಮತ್ತು ಲೋಕಲ್ ಕರೆಗಳನ್ನು ಉಚಿತವಾಗಿ ನೀಡುತ್ತಿತ್ತು. ಜೊತೆಗೆ ಪ್ರತಿದಿನ 2 GB ಡೇಟಾ ದೊರೆಯುತ್ತಿತ್ತು. ಆದರೆ ಈಗ ಈ