ದಸರಾ, ದೀಪಾವಳಿಗೆ ಜಿಯೋ ಕಡೆಯಿಂದ ಬಂಪರ್ ಆಫರ್

ನವದೆಹಲಿ, ಭಾನುವಾರ, 6 ಅಕ್ಟೋಬರ್ 2019 (08:33 IST)

ನವದೆಹಲಿ : ದಸರಾ, ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಜಿಯೋ ಬಂಪರ್ ಆಫರವೊಂದನ್ನು ಘೋಷಿಸಿದ್ದು,  ತನ್ನ 4ಜಿ ಎಲ್‍  ಟಿಇ ಫೋನ್ ನ್ನು ಕೇವಲ 699 ರೂ.ಗೆ ನೀಡುತ್ತಿದೆ.
ಇಲ್ಲಿಯತನಕ ಜಿಯೋ ಈ ಫೋನ್ ನ್ನು 1500 ರೂ.ಗೆ ಮಾರಾಟ ಮಾಡುತಿತ್ತು. ಅದರ ಜೊತೆಗೆ ಹಳೆ ಫೋನ್ ಬದಲಾಯಿಸಬೇಕಿತ್ತು. ಆದರೆ ಈಗ ಹಬ್ಬದ ಪ್ರಯುಕ್ತ 4ಜಿ ಎಲ್‍ ಟಿಇ ಫೋನಿನ ಬೆಲೆಯನ್ನು 800 ರೂ. ಕಡಿತಗೊಳಿಸಿ ಹಳೆ ಫೋನ್ ಬದಲಾಯಿಸದೇ ಕೇವಲ 699 ರೂ.ಗೆ ನೀಡುತ್ತಿದೆ.


ಇದರ ಜೊತೆ ಜಿಯೋ 700 ರೂ. ಡೇಟಾವನ್ನು ಉಚಿತವಾಗಿ ನೀಡಲಿದೆ. ಅಲ್ಲದೇ ಎಚ್‍ಡಿ ವಾಯ್ಸ್ ಕಾಲ್ ಜೊತೆ ಜಿಯೋ ಫೋನಿನಲ್ಲಿ ವಿಡಿಯೋ ಕಾಲ್ ಮಾಡಬಹುದಾಗಿದೆ. ಈ ಆಫರ್ ದಸರಾದಿಂದ ದೀಪಾವಳಿಯವರೆಗೆ ಮಾತ್ರ ಇರಲಿದೆ ಎಂದು ಜಿಯೋ ಹೇಳಿದೆ ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಟೋಲ್ ಪಾವತಿಸಲು ಹೊಸ ವ್ಯವಸ್ಥೆ ಜಾರಿಗೊಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಚೆನ್ನೈ : ಟೋಲ್​ ಬೂತ್​ ನಲ್ಲಿ ಡಿಜಿಟಲ್​ ಪಾವತಿಯನ್ನು ಜಾರಿಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ...

news

ಫೇಸ್ ಬುಕ್ ಪರಿಚಯಿಸಲಿದೆ ಈ ಹೊಸ ಆಯ್ಕೆ

ನವದೆಹಲಿ : ಫೇಸ್​ ಬುಕ್​ನಲ್ಲಿ ಹಾಕುವ ಪೋಸ್ಟ್​-ಫೋಟೋಗಳಿಗೆ ಬರುವ ಕಮೆಂಟ್ಸ್, ಲೈಕ್ಸ್ ಗಳನ್ನು ಮರೆ ಮಾಚಲು ...

news

ವೊಡಾಫೋನ್ ಬಿಡುಗಡೆ ಮಾಡಿದೆ 45 ರೂ.ವಿನ ಹೊಸ ಪ್ರಿಪೇಯ್ಡ್ ಪ್ಲಾನ್​​​

ನವದೆಹಲಿ : ವೊಡಾಫೋನ್​ ಟೆಲಿಕಾಂ ಸಂಸ್ಥೆ ಗ್ರಾಹಕರಿಗಾಗಿ 45 ರೂ.ವಿನ ಹೊಸ ಪ್ರಿಪೇಯ್ಡ್​ ರಿಚಾರ್ಜ್​ ...

news

ಗ್ರಾಹಕರಿಗಾಗಿ ವೊಡಾಫೋನ್ ಬಿಡುಗಡೆ ಮಾಡಿದೆ 'ಆಲ್‌ ರೌಂಡರ್‌’ ಪ್ರಿಪೇಯ್ಡ್​ ಪ್ಯಾಕ್

ನವದೆಹಲಿ : ವೊಡಾಫೋನ್ ಕಂಪೆನಿಯು ತನ್ನ ಗ್ರಾಹಕರಿಗಾಗಿ ಹೊಸ 'ಆಲ್‌ ರೌಂಡರ್‌’ ಪ್ರಿಪೇಯ್ಡ್​ ಪ್ಯಾಕ್ ...