ಬೆಂಗಳೂರು : ಏರ್ಟೆಲ್ ತನ್ನ ಗ್ರಾಹಕರಿಗಾಗಿ ಈಗ ರೂ. 299 ಪ್ರಿಪೇಡ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ಗ್ರಾಹಕರಿಗೆ 45 ದಿನಗಳ ಕಾಲ ಉಚಿತ ಧ್ವನಿ ಕರೆ ಸಿಗಲಿದೆ. ಅದರ ಜೊತೆಗೆ ಪ್ರತಿದಿನ 100 ಎಸ್ ಎಂ ಎಸ್ ಸೌಲಭ್ಯ ಒದಗಿಸಲಿದಯಂತೆ. 299 ಪ್ರಿಪೇಡ್ ಯೋಜನೆಯಲ್ಲಿ ರೋಮಿಂಗ್ ವೇಳೆಯೂ ಗ್ರಾಹಕರಿಗೆ 100 ಎಸ್ ಎಂ ಎಸ್ ಸಿಗಲಿದೆಯಂತೆ. ಹಾಗೇ ಜಿಯೋದಂತೆ ಏರ್ಟೆಲ್ ನಲ್ಲಿ ಕೂಡ ಅನಿಯಮಿತ ಕರೆ FUP ಇಲ್ಲದೆ ಸಿಗಲಿದೆ.ಇದರ