ಬೆಂಗಳೂರು : ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ ಕಂಪನಿಗಳಿಗೆ ಟಕ್ಕರ್ ನೀಡಲು ಏರ್ಟೆಲ್ ಈಗ ಪ್ರಿಪೇಡ್ ಬಳಕೆದಾರರಿಗೆ ಹೊಸ ರೀಚಾರ್ಜ್ ಯೋಜನೆಗಳನ್ನು ಆರಂಭಿಸಿದೆ.ಏರ್ಟೆಲ್ ತನ್ನ ಪ್ರಿಪೇಡ್ ಬಳಕೆದಾರರಿಗೆ ರೂ. 48 ಪ್ಲಾನ್ ನನ್ನು ಬಿಡುಗಡೆ ಮಾಡಿದ್ದು, ಈ ಯೋಜನೆಯಲ್ಲಿ ಗ್ರಾಹಕರಿಗೆ 3GB ಡೇಟಾ, ಪ್ರತಿದಿನ ಹತ್ತು ಉಚಿತ ಎಸ್.ಎಂ.ಎಸ್ ಸಿಗಲಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಹಾಗೇ 98 ರೂ.ಗಳ ಪ್ಲಾನ್ ನಲ್ಲಿ ಗ್ರಾಹಕರಿಗೆ 6 ಜಿಬಿ ಡೇಟಾ