ನವದೆಹಲಿ: ಮೊಬೈಲ್ ಬಳಕೆದಾರರು ರಿಲಯನ್ಸ್ ಜಿಯೋ ಸಿಮ್ ಖರೀದಿಸಲು ಬಯಸಿ ರಿಲಯನ್ಸ್ ಡಿಜಿಟಲ್ ಸ್ಟೋರ್ಸ್ ಅಥವಾ ರಿಲಯನ್ಸ್ ಡಿಜಿಟಲ್ ಎಕ್ಸ್ಪ್ರೆಸ್ ಮಳಿಗೆಗೆ ಭೇಟಿ ನೀಡಿ ಬೇಡಿಕೆ ಹೆಚ್ಚಾಗಿದ್ದರಿಂದ ಸಿಮ್ ದೊರೆಯದೇ ನಿರಾಶರಾಗಿರಬಹುದು.