ನೋಟ್ ಬ್ಯಾನ್ ಬಳಿಕ ನಗದು ವಿತ್ ಡ್ರಾ ಮೇಲೆ ಮಿತಿ ಹೇರಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂದಿನಿಂದ ಸಂಪೂರ್ಣ ಮಿತಿಯನ್ನ ರದ್ದುಗೊಳಿಸಿದೆ. ನವೆಂಬರ್ 8ರಂದು 500 ಮತ್ತು 1000 ರೂ. ನೋಟ್ ಬ್ಯಾನ್ ಬಳಿಕ ಮೊದಲಿಗೆ 10 ಸಾವಿರ ರೂ. ವಾರದ ಮಿತಿ, ಬಳಿಕ 24 ಸಾವಿರ ರೂಪಾಯಿಗೆ ವಾರದ ಮಿತಿ ವಿಧಿಸಲಾಗಿತ್ತು. ಅನಂತರ ಮಿತಿಯನ್ನ 50 ಸಾವಿರಕ್ಕೆ ಏರಿಕೆ ಮಾಡಲಾಗಿತ್ತು. ಇದೀಗ, ಎಲ್ಲ ಮಿತಿಗಳನ್ನ ರದ್ದು ಮಾಡಲಾಗಿದೆ. ಉಳಿತಾಯ