ಮತ್ತೆ ಮೂರು ಬ್ಯಾಂಕ್‍ ಗಳ ವಿಲೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ. ಅವು ಯಾವುವು ಗೊತ್ತಾ?

ನವದೆಹಲಿ, ಬುಧವಾರ, 19 ಸೆಪ್ಟಂಬರ್ 2018 (07:27 IST)

ನವದೆಹಲಿ : ಸ್ವಾಮ್ಯದ ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‍ಗಳನ್ನು ವಿಲೀನಗೊಳಿಸಲು ಮಾಡಿರುವುದಾಗಿ ತಿಳಿದುಬಂದಿದೆ.


ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್‍ಬಿಎಂ), ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಹಾಗೂ ಜೈಪುರ್ (ಎಎಸ್‍ಬಿಜೆ), ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್(ಎಸ್‍ಟಿ), ಸ್ಟೇಟ್ ಬ್ಯಾಂಕ್ ಪಟಿಯಾಲಾ (ಎಎಸ್‍ಬಿಪಿ), ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಎಸ್‍ಬಿಎಚ್)ಹಾಗೂ ಭಾರತೀಯ ಮಹಿಳಾ ಬ್ಯಾಂಕ್ (ಬಿಬಿಎಂ)ಗಳು ಎಸ್‍ಬಿಐ ಜೊತೆ 2017ರ ಏಪ್ರಿಲ್ 1ರಂದು ವಿಲೀನಗೊಂಡಿದ್ದವು.


ಇದೀಗ ಕೇಂದ್ರ ಸರ್ಕಾರ  ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ವಿಲೀನಗೊಳಿಸುವ ಪ್ರಸ್ತಾಪ ಮುಂದಿಟ್ಟಿದ್ದು, ಶೀಘ್ರವೇ ಮೂರು ಬ್ಯಾಂಕ್‌ಗಳ ಬೋರ್ಡ್ ಮೀಟಿಂಗ್ ನಡೆದು ಅಂತಿಮ ತೀರ್ಮಾನ ಹೊರಬೀಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಹಬ್ಬಗಳಿಗೆ ಫ್ರಿಜ್ ಹಾಗೂ ಟಿವಿಗಳನ್ನು ಖರೀದಿಸಬೇಕೆಂದುಕೊಂಡಿರುವ ಗ್ರಾಹಕರಿಗೊಂದು ಗುಡ್ ನ್ಯೂಸ್

ಬೆಂಗಳೂರು : ಹಬ್ಬಗಳು ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ಗೃಹೋಪಯೋಗಿ ಉಪಕರಣಗ ಳನ್ನು ಖರೀದಿಸಬೇಕು ...

news

ಔಷಧಿ ಮಾಲೀಕರು ಹಾಗೂ ಉತ್ಪಾದಕರಿಗೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ ಬಿಗ್ ಶಾಕ್

ನವದೆಹಲಿ : ಕೇಂದ್ರ ಆರೋಗ್ಯ ಸಚಿವಾಲಯ ಔಷಧಿ ಮಾಲೀಕರು ಹಾಗೂ ಉತ್ಪಾದಕರಿಗೆ ಬಿಗ್ ಶಾಕ್ ವೊಂದನ್ನು ...

news

ಜಿಯೋ ಫೋನ್ ಗೂ ಬಂತು ವ್ಯಾಟ್ಸಪ್: ಡೌನ್ ಲೋಡ್ ಮಾಡೋದು ಹೇಗೆ?

ನವದೆಹಲಿ: ರಿಲಯನ್ಸ್ ಬಿಡುಗಡೆಗೊಳಿಸಿದ್ದ ಅಗ್ಗದ ದರದ ಜಿಯೋ ಫೋನ್ ಗಳಲ್ಲಿ ವ್ಯಾಟ್ಸಪ್ ಇಲ್ಲ ಎಂದು ...

news

ಎಚ್ಚರಿಕೆ! ಇನ್ನುಮುಂದೆ ಎಸ್.ಬಿ.ಐ. ಖಾತೆಗೆ ಹಣ ಬೇರೆಯವರಿಂದ ಜಮಾ ಮಾಡುವಂತಿಲ್ಲ

ಬೆಂಗಳೂರು : ನೋಟು ನಿಷೇಧದ ಸಂದರ್ಭದಲ್ಲಿ ಬೇರೆಯವರ ಖಾತೆಗಳಿಗೆ ತಮ್ಮ ಹಣವನ್ನು ಜಮಾ ಮಾಡಿರುವ ...