ಇಲ್ಲಿಯವರೆಗೆ ಬಿಕನಿಯಿಂದ ಟೀ-ಶರ್ಟ್ವರೆಗೆ ಮೊಬೈಲ್ ಚಾರ್ಜ್ ಮಾಡುವ ಬಹುತೇಕ ವರದಿಗಳು ಬಹಿರಂಗವಾಗಿವೆ. ಆದರೆ, ಮೊದಲ ಬಾರಿಗೆ ಮೇಸೇಜ್ಗಳನ್ನು ಕಳುಹಿಸುವುದರಿಂದ ಮೊಬೈಲ್ ಚಾರ್ಜ್ ಆಗುವ ವ್ಯವಸ್ಥೆ ಬಹಿರಂಗವಾಗಿದೆ. ಆಸ್ಟ್ರೇಲಿಯಾದ ನ್ಯಾಷನಲ್ ಯುನಿವರ್ಸಿಟಿ ಮತ್ತು ಆರ್ಎಂಐಟಿ ಯುನಿವರ್ಸಿಟಿಯ ಸಂಶೋಧಕರು, ಈ ಮೊಬೈಲ್ನಲ್ಲಿ ಫಿಜೋಇಲೆಕ್ಟ್ರಿಕ್ ನ್ಯಾನೋ ಫಿಲ್ಮ್ ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫಿಜೋಇಲೆಕ್ಟ್ರಿಕ್ ನ್ಯಾನೋ ಫಿಲ್ಮ್ ತಂತ್ರಜ್ಞಾನದಿಂದಾಗಿ ಮೊಬೈಲ್ನಲ್ಲಿ ನಿಧಾನಗತಿಯಿಂದ ವಿದ್ಯುತ್ ತರಂಗಗಳಾಗಿ ಪರಿವರ್ತಿತವಾಗುತ್ತವೆ. ನಿಧಾನಗತಿಯ ವಿದ್ಯುತ್ ತರಂಗಗಳಿಂದಾಗಿ ಮೊಬೈಲ್