ಕೇಂದ್ರ ಬಜೆಟ್ನಲ್ಲಿ ಘೋಷಿಸಿರುವಂತೆ ಇಂದಿನಿಂದ ಸೇವಾ ತೆರಿಗೆ ಜಾರಿ ಬರುತ್ತಿರುವ ಹಿನ್ನೆಲೆಯಲ್ಲಿ ಕಾರ್, ಸಿಗರೇಟ್ ಮತ್ತು ವಿಮಾನ ಪ್ರಯಾಣ ಗ್ರಾಹಕರಿಗೆ ದುಬಾರಿಯಾಗಲಿದೆ.