ಬೆಂಗಳೂರು : ಆನ್ ಲೈನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದ್ದಾಗ ಹೆಚ್ಚಾಗಿ ಕಂಪೆನಿಯೇ ಗ್ರಾಹಕರಿಗೆ ವಂಚಿಸುವ ಘಟನೆಗಳನ್ನು ನಾವು ಹಲವು ಬಾರಿ ಕೇಳಿದ್ದೇವೆ, ಆದರೆ ಇದೀಗ ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ಗೆ ಗ್ರಾಹಕನೇ ಮೋಸ ಮಾಡಿದ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಹುಲ್ ಮೋಸ ಮಾಡಿದ ಗ್ರಾಹಕ. ಈತ ಫ್ಲಿಪ್ ಕಾರ್ಟ್ ನಲ್ಲಿ 50,000 ರೂ. ಬೆಲೆಯ ಫೋನ್ ಬುಕ್ ಮಾಡಿದ್ದು, ಅದನ್ನು ಪಡೆಯಲು