ಒಂದೇ ಬಾರಿ ರಿಚಾರ್ಜ್ ಮಾಡಿ ವರ್ಷವಿಡಿ ಮಾತನಾಡಲು ಗ್ರಾಹಕರು ಏರ್ಟೆಲ್ ನ ಪ್ಲಾನ್ ನ್ನು ಆಯ್ಕೆ ಮಾಡಿ

ನವದೆಹಲಿ, ಗುರುವಾರ, 24 ಜನವರಿ 2019 (07:08 IST)

ನವದೆಹಲಿ : ಏರ್ಟೆಲ್ ತನ್ನ ಗ್ರಾಹಕರಿಗಾಗಿ ವರ್ಷದಲ್ಲಿ ಒಂದೇ ಬಾರಿ ರಿಚಾರ್ಜ್ ಮಾಡುವಂತಹ ಹೊಸ ವಾರ್ಷಿಕ ಪ್ಲಾನ್ ವೊಂದನ್ನು ಬಿಡುಗಡೆ ಮಾಡಿದೆ.


ಈ ಪ್ಲಾನ್ ನಲ್ಲಿ ಗ್ರಾಹಕರು ವರ್ಷದಲ್ಲಿ ಒಂದೇ ಬಾರಿ 1699ರೂ. ರಿಚಾರ್ಜ್ ಮಾಡಿದರೆ ಸ್ಥಳೀಯ ಹಾಗೂ ರಾಷ್ಟ್ರೀಯ ಕರೆಯ ಲಾಭ ಪಡೆಯಬಹುದು. ಇದರ ಜೊತೆಗೆ ನಿಮಗೆ ಪ್ರತಿ ದಿನ 1 ಜಿಬಿ ಡೇಟಾ ಮತ್ತು 100 ಎಸ್ ಎಂಎಸ್ ಸಿಗಲಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಗ್ರಾಹಕರು ಏರ್ಟೆಲ್ ಆಪ್ ಮೂಲಕ ಪ್ರೀಮಿಯಂ ವಿಷಯವನ್ನು ಬಳಕೆ ಮಾಡಬಹುದು.


ಸದ್ಯ ಈ ಪ್ಲಾನ್ ಹಿಮಾಚಲ ಪ್ರದೇಶದ ಗ್ರಾಹಕರಿಗೆ ಮಾತ್ರ ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದಾದ್ಯಂತ ಈ ಯೋಜನೆ ವಿಸ್ತರಣೆಯಾಗಲಿದೆ. ಏರ್ಟೆಲ್ ಜೊತೆ ವೋಡಾಫೋನ್ ಹಾಗೂ ಬಿಎಸ್‌ಎನ್‌ಎಲ್ ಕೂಡ ವಾರ್ಷಿಕ ಯೋಜನೆ ಶುರು ಮಾಡಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
           ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಆಸ್ತಿ ಖರೀದಿಗೆ 20 ಸಾವಿರಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವ ಮುನ್ನ ಎಚ್ಚರ. ಯಾಕೆ ಗೊತ್ತಾ?

ನವದೆಹಲಿ : ಆಸ್ತಿ ಖರೀದಿಗೆ 20 ಸಾವಿರಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸಿದವರ ವಿರುದ್ಧ ದೆಹಲಿಯ ...

news

ಆಂಡ್ರಾಯ್ಡ್ ಬಳಕೆದಾರರಿಗಾಗಿ ಜಿಯೋ ಬಿಡುಗಡೆ ಮಾಡಿದೆ ಈ ಹೊಸ ಆಪ್

ನವದೆಹಲಿ : ರಿಲಾಯನ್ಸ್ ಜಿಯೋ ಆಂಡ್ರಾಯ್ಡ್ ಬಳಕೆದಾರರಿಗಾಗಿ ಜಿಯೋ ಬ್ರೌಸರ್ ಆಪ್ ಎಂಬ ಹೊಸ ಆಪ್ ವೊಂದನ್ನು ...

news

ನಾಣ್ಯಗಳ ಪುನರ್ ವಿನ್ಯಾಸಕ್ಕೆ ಸರ್ಕಾರ ಚಿಂತನೆ: ಶೀಘ್ರದಲ್ಲಿ 20 ರೂ.ನಾಣ್ಯ ಬಿಡುಗಡೆ

ಇಪ್ಪತ್ತು ರೂಪಾಯಿ ನಾಣ್ಯ ತರಬೇಕೆ ಅಥವಾ ನೋಟು ತರಬೇಕೆ ? ಏನು ಬಿಡುಗಡೆಗೊಳಿಸಬೇಕು? ದೀರ್ಘವಾದ ಚರ್ಚೆಯ ...

news

399 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದ ಬಿ.ಎಸ್‌.ಎನ್‌.ಎಲ್

ನವದೆಹಲಿ : ಜಿಯೋದ 399 ಪ್ಲಾನ್ ಗೆ ಟಕ್ಕರ್ ನೀಡಲು ಬಿ.ಎಸ್‌.ಎನ್‌.ಎಲ್. ತನ್ನ 399 ರೂಪಾಯಿ ಪ್ಲಾನ್ ನಲ್ಲಿ ...