ನವದೆಹಲಿ : ಆಂಡ್ರಾಯ್ಡ್ ಫೋನ್ ಗಳಲ್ಲಿರುವ ಕೆಲವೊಂದು ಭದ್ರತಾ ಕೊರತೆಗಳಿಂದ ಮಾಲ್ ವೇರ್ ವೈರಸ್ ಜಗತ್ತಿನಾದ್ಯಂತ ಇರುವ 25 ಮಿಲಿಯನ್ ಮೊಬೈಲ್ ಗಳ ಮೇಲೆ ದಾಳಿ ನಡೆಸಿದೆ ಎಂಬುದಾಗಿ ತಿಳಿದುಬಂದಿದೆ.