ನವದೆಹಲಿ: ಹಣವನ್ನು ಪಡೆಯಲು ಎಟಿಎಂನಲ್ಲಿ ಸರದಿಗಾಗಿ ನಿಂತಿದ್ದ ಯುವತಿಯೊಬ್ಬಳು ಗಂಟೆಗಳು ಕಳೆದರು ಹಣ ದೊರೆಯದಿದ್ದಾಗ ಆಕ್ರೋಶಗೊಂಡು ಪ್ರತಿಭಟನೆ ತೋರಲು ತನ್ನ ಟಿ-ಶರ್ಟ್ ಬಿಚ್ಚೆಸೆದು ಟಾಪ್ಲೆಸ್ ಆದ ಘಟನೆ ವರದಿಯಾಗಿದೆ.