ಮೆಜೆಂತಾ ಲೈನ್ ಅನ್ನು ಕಾರ್ಯಗತಗೊಳಿಸಲು ಮಂಗಳವಾರದಂದು ಪರೀಕ್ಷಾರ್ಥವಾಗಿ ಸಂಚಾರಕ್ಕೆ ಚಾಲಕ ರಹಿತವಾಗಿ ಹಳಿ ಮೇಲೆ ಇಳಿದ ದೆಹಲಿ ಮೆಟ್ರೋ ರೈಲು ಕಳಿಂದಿ ಕುಂಜ್ ಮೆಟ್ರೊ ನಿಲ್ದಾಣದಲ್ಲಿ ತಡೆಗೋಡೆಗೆ ಗುದ್ದಿ ಸ್ವಲ್ಪ ಹೊತ್ತು ಆತಂಕದ ವಾತಾವರಣ ಸೃಷ್ಟಿಸಿತ್ತು. ಯಾವುದೇ ಅನಾಹುತಗಳು ಸಂಭವಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೊಟಾನಿಕಲ್ ಗಾರ್ಡನ್ ಮತ್ತು ಕಲ್ಕಾ ಜಿ ನಡುವಿನ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದು ಚಾಲಕ