ಬೆಂಗಳೂರು : ಫೇಸ್ಬುಕ್ ಬಳಕೆದಾರರಿಗೊಂದು ಕಹಿ ಸುದ್ದಿ. ಅದೇನೆಂದರೆ ಫೇಸ್ಬುಕ್ ಸಂಸ್ಥೆ Moments ಅಪ್ಲಿಕೇಷನ್ ನನ್ನು ಫೆಬ್ರವರಿ 25ರಿಂದ ಕಾರ್ಯಸ್ಥಗಿತಗೊಳಿಸಿದೆ. ಫೇಸ್ಬುಕ್ ಸಂಸ್ಥೆ 2015ರಲ್ಲಿ ಬಳಕೆದಾರರ ಫೋಟೋ ಸೇವ್ ಮಾಡಲು Moments ಅಪ್ಲಿಕೇಷನ್ ನ್ನು ಪರಿಚಯಿಸಿತ್ತು. ಬಿಡುಗಡೆಯಾದ ಮೇಲೆ 8.7 ಕೋಟಿ ಐಒಎಸ್ ಹಾಗೂ ಆಂಡ್ರಾಯ್ಡ್ ಬಳಕೆದಾರರು ಇದನ್ನು ಡೌನ್ಲೋಡ್ ಮಾಡಿದ್ದರು. ಜೂನ್ 2016 ರಲ್ಲಿ ಆಪ್ 1.07 ಕೋಟಿ ಡೌನ್ಲೋಡ್ ಆಗಿತ್ತು.ಆದರೆ ಕಳೆದ ಡಿಸೆಂಬರ್ ನಲ್ಲಿ ಬಳಕೆದಾರರ ಸಂಖ್ಯೆ