ದೈತ್ಯ ಸಾಮಾಜಿಕ ಜಾಲತಾಣವಾಗಿರುವ ಫೇಸ್ಬುಕ್ ಬಳಕೆದಾರರ ದೈನಂದಿನ ಜೀವನದ ಒಂದು ಭಾಗವಾಗಿದೆ. ಬಳಕೆದಾರರು ಕಛೇರಿ, ಸೈಬರ್ ಕೆಫೆ ಅಥವಾ ಗೆಳೆಯರ ಮೊಬೈಲ್ನಲ್ಲಿ ತಮ್ಮ ಖಾತೆಯನ್ನು ತೆರೆದು ಲಾಗೌಟ್ ಮಾಡುವುದನ್ನು ಮರೆತು ಪೇಚಾಡುವ ಸನ್ನಿವೇಶಗಳು ಸಾಮಾನ್ಯವಾಗಿ ಎದುರಾಗಿರುತ್ತವೆ. ಈ ರೀತಿಯ ತೊಂದರೆ ಎದುರಾಗಿದ್ದರೆ ಇನ್ನೂ ಮುಂದೆ ಚಿಂತೆ ಪಡಬೇಡಿ.